ಉತ್ತರ ಯುರೋಪ್
ಉತ್ತರ ಯುರೋಪ್ ಸಂಯುಕ್ತ ರಾಷ್ಟ್ರಗಳ ಭೂವಿಂಗಡನೆ ಪ್ರಕಾರ ಯುರೋಪ್ ಖಂಡದ ಉತ್ತರ ಭಾಗದ ಈ ಕೆಳಗಿನ ಪ್ರದೇಶಗಳನ್ನು ಒಳಗೊಂಡಿದೆ.
- ಫಿನ್ಲ್ಯಾಂಡ್ (ಮತ್ತು ಆಲ್ಯಾಂಡ್)
- ಯುನೈಟೆಡ್ ಕಿಂಗ್ಡಮ್ (ಮತ್ತು ಚಾನೆಲ್ ದ್ವೀಪಗಳು, ಐಲ್ ಆಫ್ ಮಾನ್)
- ಡೆನ್ಮಾರ್ಕ್ (ಮತ್ತು ಫರೊ ದ್ವೀಪಗಳು)
- ಎಸ್ಟೋನಿಯ
- ಐಸ್ಲ್ಯಾಂಡ್
- ಐರ್ಲ್ಯಾಂಡ್
- ಲಾಟ್ವಿಯ
- ಲಿಥುವೇನಿಯ
- ನಾರ್ವೆ (ಮತ್ತು ಸ್ವಾಲ್ಬಾರ್ಡ್, ಜಾನ್ ಮಾಯೆನ್)
- ಸ್ವೀಡನ್
ಪ್ರಪಂಚದ ಪ್ರದೇಶಗಳು | |||||||||||||||||||
|
| ||||||||||||||||||
ಮಹಾಸಾಗರಗಳು: ಆರ್ಕ್ಟಿಕ್ – ಅಟ್ಲಾಂಟಿಕ – ಹಿಂದೂ – ಪೆಸಿಫಿಕ್ – ದಕ್ಷಿಣ |