ಏಪ್ರಿಲ್ ೮
ದಿನಾಂಕ
ಏಪ್ರಿಲ್ ೮ - ಏಪ್ರಿಲ್ ತಿಂಗಳ ಎಂಟನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ ೯೮ (ಅಧಿಕವರ್ಷದಲ್ಲಿ ೯೯) ನೇ ದಿನ. ಈ ದಿನದ ನಂತರ ಗ್ರೆಗೋರಿಯನ್ ಕ್ಯಾಲೆಂಡರು ವರ್ಷದಲ್ಲಿ ೨೬೭ ದಿನಗಳು ಉಳಿದಿರುತ್ತವೆ. ಏಪ್ರಿಲ್ ೨೦೨೪
ಪ್ರಮುಖ ಘಟನೆಗಳು
ಬದಲಾಯಿಸಿಜನನ
ಬದಲಾಯಿಸಿ- ೧೯೩೭ - ಕರ್ನಾಟಕದ ಮಾಜಿ ಮುಖ್ಯಮಂತ್ರಿ ಆರ್.ಗುಂಡೂರಾವ್.
- ೧೯೨೪ - ಹಿಂದೂಸ್ತಾನಿ ಸಂಗೀತಗಾರ ಕುಮಾರ ಗಂಧರ್ವ.
- ೧೮೩೨ - ಶ್ರೇಷ್ಟ ಸಂಶೋಧಕಗಾರ ಫೆರ್ಡಿನೆಂಡ್ ಕಿಟೆಲ್
ನಿಧನ
ಬದಲಾಯಿಸಿ- ೧೮೫೭ - ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಮಂಗಲ್ ಪಾಂಡೆ.
- ೧೮೯೪ - ಬಂಗಾಲಿ ಕಾದಂಬರಿಕಾರ, ವಂದೇ ಮಾತರಂ ಕವಿ ಬಂಕಿಮಚಂದ್ರ ಚಟರ್ಜಿ.
ರಜೆಗಳು / ಆಚರಣೆಗಳು
ಬದಲಾಯಿಸಿಹೊರಗಿನ ಸಂಪರ್ಕಗಳು
ಬದಲಾಯಿಸಿ- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |