ಐ ಆಮ್ ಸಾರಿ ಮತ್ತೆ ಬನ್ನಿ ಪ್ರೀತ್ಸೋಣ (ಚಲನಚಿತ್ರ)
ಕನ್ನಡದ ಒಂದು ಚಲನಚಿತ್ರ
ಐ ಆಮ್ ಸಾರಿ ಮತ್ತೆ ಬನ್ನಿ ಪ್ರೀತ್ಸೋಣ 2011 ರ ಕನ್ನಡ ಚಲನಚಿತ್ರವಾಗಿದ್ದು, ಪ್ರೇಮ್ ಕುಮಾರ್ ಮತ್ತು ಕರಿಷ್ಮಾ ತನ್ನಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವನ್ನು ರವೀಂದ್ರ ಹೆಚ್ ಪಿ ದಾಸ್ ನಿರ್ದೇಶಿಸಿದ್ದಾರೆ. ಅನೂಪ್ ಸೀಳಿನ್ ಚಿತ್ರದ ಸಂಗೀತ ನಿರ್ದೇಶಕರು. ವಿನಯ್ ನಾರ್ಕರ್ ಅವರು ರವೀಂದ್ರ ಅವರೊಂದಿಗೆ ಜಂಟಿಯಾಗಿ ಚಿತ್ರವನ್ನು ನಿರ್ಮಿಸಿದ್ದಾರೆ. [೧] ಚಲನಚಿತ್ರವು 17 ಜೂನ್ 2011 ರಂದು ಬಿಡುಗಡೆಯಾಯಿತು. [೨] [೩] [೪] ರವೀಂದ್ರ ಹೆಚ್ ಪಿ ದಾಸ್ ಅವರು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳಿಂದ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿಯನ್ನು ಪಡೆದರು. [೫]
ಐ ಆಮ್ ಸಾರಿ ಮತ್ತೆ ಬನ್ನಿ ಪ್ರೀತ್ಸೋಣ | |
---|---|
ನಿರ್ದೇಶನ | ರವೀಂದ್ರ ಎಚ್. ಪಿ. ದಾಸ್ |
ನಿರ್ಮಾಪಕ | ವಿನಯ್ ನಾರ್ಕರ್, ರವೀಂದ್ರ ಎಚ್. ಪಿ. ದಾಸ್ |
ಲೇಖಕ | ರವೀಂದ್ರ ಎಚ್. ಪಿ. ದಾಸ್ |
ಪಾತ್ರವರ್ಗ | ಪ್ರೇಮ್ ಕುಮಾರ್, ಕರಿಷ್ಮಾ ತನ್ನಾ , ಸಂಜನಾ ಗಲ್ರಾನಿ |
ಸಂಗೀತ | ಅನೂಪ್ ಸೀಳಿನ್ |
ಛಾಯಾಗ್ರಹಣ | ಅಶೋಕ್ ಕಶ್ಯಪ್ |
ಸಂಕಲನ | ಬಾಲಾ ಬಾಲರಾಜ್ |
ಬಿಡುಗಡೆಯಾಗಿದ್ದು | 2011 ರ ಜೂನ್ 17 |
ಅವಧಿ | 136 ನಿಮಿಷಗಳು |
ದೇಶ | ಭಾರತ |
ಭಾಷೆ | ಕನ್ನಡ |
ಪಾತ್ರವರ್ಗ
ಬದಲಾಯಿಸಿ- ಶ್ಯಾಮ್ ಪಾತ್ರದಲ್ಲಿ ಪ್ರೇಮ್ ಕುಮಾರ್
- ಚೇತನಾ ಪಾತ್ರದಲ್ಲಿ ಕರಿಷ್ಮಾ ತನ್ನಾ
- ಸಿಂಚನಾ ಪಾತ್ರದಲ್ಲಿ ಸಂಜನಾ ಗಲ್ರಾನಿ
- ತಬಲಾ ನಾಣಿ
- ಸುಮಿತ್ರಾ
- ವಿನಯ ಪ್ರಸಾದ್
- ದಿಲೀಪ್ ರಾಜ್
- ಅಮೃತ ಛಾಬ್ರಿಯಾ
- ಆನಂದ್
- ಕೃತಿಕಾ ಪಾಂಡೆ
- ಮನೋಜ್ ಕಾರ್ತಿಕ್
- ಯುಕ್ತಿ ಕಪೂರ್
- ಶ್ರೀನಗರ ಕಿಟ್ಟಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ
- ನಿಧಿ ಸುಬ್ಬಯ್ಯ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ
ಸಿಬ್ಬಂದಿ
ಬದಲಾಯಿಸಿ- ರವೀಂದ್ರ ಹೆಚ್ ಪಿ ದಾಸ್ - ನಿರ್ಮಾಪಕ, ಬರಹಗಾರ, ನಿರ್ದೇಶಕ ಮತ್ತು ಚಿತ್ರಕಥೆ
- ವಿನಯ್ ನಾರ್ಕರ್ - ನಿರ್ಮಾಪಕ
- ಅಶೋಕ್ ಕಶ್ಯಪ್ - ಸಿನಿಮಾಟೋಗ್ರಾಫರ್
- ಬಾಲರಾಜ್ - ಸಂಪಾದಕ
- ಅನೂಪ್ ಸೀಳಿನ್ - ಸಂಗೀತ ಸಂಯೋಜಕ
- ಪ್ರಿಯಾ ಬೆಳ್ಳಿಯಪ್ಪ - ಸಹ ನಿರ್ದೇಶಕ
- ರಾಜೇಶ್ - ಸಹ ನಿರ್ದೇಶಕ
- ಶ್ರೀವತ್ಸ - ಸಹ ನಿರ್ದೇಶಕ
ಧ್ವನಿಮುದ್ರಿಕೆ
ಬದಲಾಯಿಸಿಅನೂಪ್ ಸೀಳಿನ್ ಚಿತ್ರಕ್ಕೆ ಧ್ವನಿಪಥ ಮತ್ತು ಸಂಗೀತ ಸಂಯೋಜನೆ ಮಾಡಿದ್ದಾರೆ. ಸಾಹಿತ್ಯವನ್ನು ಅರಸು ಅಂತಾರೆ, ವಿ.ನಾಗೇಂದ್ರ ಪ್ರಸಾದ್, ಗುರುಪ್ರಸಾದ್, ಶಂಕರ್ ಗುರು, ಜನಮಿತ್ರ ಆನಂದ್ ಮತ್ತು ನಿರ್ದೇಶಕ ರವೀಂದ್ರ ಎಚ್.ಪಿ.
Sl No. | ಹಾಡಿನ ಶೀರ್ಷಿಕೆ | ಗಾಯಕರು |
---|---|---|
1 | "ಅಕ್ಕ ಪಕ್ಕದವರು" | ವಸುಂಧರಾ ದಾಸ್ |
2 | "ಝೂಝೂಬಾ" | ವೇದಾಳ ಹೇಮಚಂದ್ರ, ಅನುರಾಧ ಭಟ್ |
6 | "ಸುಭಾನ್ ಅಲ್ಲಾ ರೇ" | ಅನೂಪ್ ಸೀಳಿನ್, ಶಂಕರ್ ಮಹದೇವನ್ |
4 | "ಶುರುವಾಯ್ತು" | ಕೀರ್ತಿ ಸಾಗತಿಯಾ, ಅರಸು ಅಂತಾರೆ |
5 | "ಉತ್ತಮನು ಉತ್ತಮನು" | ಕೀರ್ತಿ ಸಾಗಥಿಯಾ |
3 | "ಹುಲಾ ಹುಲಾ" | ಕೀರ್ತಿ ಸಾಗಥಿಯಾ |
7 | "ಏನೋ ಮಡಲು ಹೋಗಿ" | ಕೀರ್ತಿ ಸಾಗಥಿಯಾ |
8 | "ಒಂಚೂರು ಒಂಚೂರು" | ವಿಜಯ್ ಪ್ರಕಾಶ್, ಸುನಿತಾ |
9 | "ಹಾಯಾಗಿ ಇರು ನೀ ಅಲ್ಲೆ" | ಕೀರ್ತಿ ಸಾಗಥಿಯಾ |
10 | "ಕುಣಿ ಕುಣಿ" | ಸುನಿಧಿ ಚೌಹಾಣ್, ಅರಸು ಅಂತಾರೆ |
ಪ್ರಶಸ್ತಿಗಳು
ಬದಲಾಯಿಸಿ- 2011 - ಅತ್ಯುತ್ತಮ ಚಿತ್ರಕಥೆಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ - ರವೀಂದ್ರ ಹೆಚ್. ಪಿ
ಉಲ್ಲೇಖಗಳು
ಬದಲಾಯಿಸಿ- ↑ "Movie News - Bollywood (Hindi), Tamil, Telugu, Kannada, Malayalam - filmibeat". Archived from the original on 2012-07-14. Retrieved 2022-03-19.
- ↑ "I Am Sorry.... Almost Ready".
- ↑ "I Am Sorry?Mathe Banni Preethsona Review - Kannada Movie Reviews - IndiaGlitz.com". IndiaGlitz.
- ↑ "Movie News - Bollywood (Hindi), Tamil, Telugu, Kannada, Malayalam - filmibeat". Archived from the original on 15 August 2011.
- ↑ "Archived copy". articles.timesofindia.indiatimes.com. Archived from the original on 18 May 2013. Retrieved 15 January 2022.
{{cite web}}
: CS1 maint: archived copy as title (link)