ಒಂಟೆಪಡೆ
ಒಂಟೆಪಡೆ: ಮರಳುಗಾಡುಗಳಲ್ಲಿ ಯುದ್ಧಮಾಡುವಾಗ ಉಪಯೋಗಿಸುವ ಒಂಟೆಬಲ (ಕ್ಯಾಮೆಲ್ ಕೋರ್).
ಒಂಟೆ ಅಶ್ವಸೈನ್ಯವು ಮಧ್ಯಪ್ರಾಚ್ಯದಲ್ಲಿ ಇತಿಹಾಸದುದ್ದಕ್ಕೂ ಮರುಭೂಮಿ ಯುದ್ಧದಲ್ಲಿ ಸಾಮಾನ್ಯ ಅಂಶವಾಗಿತ್ತು, ಭಾಗಶಃ ಪ್ರಾಣಿಗಳ ಉನ್ನತ ಮಟ್ಟದ ಹೊಂದಾಣಿಕೆಯ ಕಾರಣದಿಂದಾಗಿ. ಸಾಂಪ್ರದಾಯಿಕ ಅಶ್ವಸೈನ್ಯದ ಕುದುರೆಗಳಿಗಿಂತ ಶುಷ್ಕ ಪರಿಸರದಲ್ಲಿ ಕೆಲಸ ಮಾಡಲು ಮತ್ತು ಬದುಕಲು ಅವು ಹೆಚ್ಚು ಸೂಕ್ತವಾಗಿವೆ. ಹೆರೊಡೋಟಸ್‌ನ ಪ್ರಕಾರ ಒಂಟೆಯ ವಾಸನೆಯು ಗಾಬರಿಗೊಂಡ ಮತ್ತು ದಿಗ್ಭ್ರಮೆಗೊಂಡ ಕುದುರೆಗಳು, ಥೈಂಬ್ರಾ ಕದನದಲ್ಲಿ ಒಂಟೆಗಳನ್ನು ಅಕೆಮೆನಿಡ್ ಪರ್ಷಿಯನ್ನರ ಅಶ್ವದಳದ ವಿರೋಧಿ ಆಯುಧವನ್ನಾಗಿ ಮಾಡುತ್ತದೆ[೧][೨]
ಭಾರತದಲ್ಲಿ
ಬದಲಾಯಿಸಿಸ್ವಾತಂತ್ರ್ಯಪುರ್ವ ಭಾರತದಲ್ಲಿ ಬಿಕನೀರಿನ ಮಹಾರಾಜ ಬಿಕನೀರ್ ಒಂಟೆಯ ದಳ ಎಂಬ ಹೆಸರಿನ ಒಂದು ಪಡೆಯನ್ನು ತಯಾರಿಸಿದ್ದ. ಅದು ಒಂದನೆಯ ಮತ್ತು ಎರಡನೆಯ ಮಹಾಸಮರಗಳಲ್ಲಿ ಈಜಿಪ್ಟ್ ಮತ್ತು ಸೂಡಾನ್ ದೇಶಗಳಲ್ಲಿ ಗಣನೀಯ ಸೇವೆ ಸಲ್ಲಿಸಿತು. ಈ ಪಡೆಯ ರಚನೆ ಸಿಲ್ಲೇದಾರಿ ಕ್ರಮದಿಂದ. ಇದರ ಪ್ರಕಾರ ಸೈನಿಕ ತನ್ನ ಒಂಟೆಯನ್ನು ತಾನೇ ಕೊಂಡು ಕಾಪಾಡಿಕೊಂಡು ಬರಬೇಕು. ಇದಕ್ಕೆ ಪ್ರತಿಯಾಗಿ ರಾಜ್ಯಸರ್ಕಾರ ಆತನಿಗೆ ನಗದು ಪರಿಹಾರ ದ್ರವ್ಯವನ್ನು ಕೊಡುತ್ತದೆ. ಸ್ವಾತಂತ್ರ್ಯಾ ನಂತರದ ಭಾರತದಲ್ಲಿ ಕೇವಲ ಉತ್ಸವಾದಿಗಳಲ್ಲಿ ಉಪಯೋಗಿಸುವುದಕ್ಕಾಗಿ ಮಾತ್ರ ಅಲ್ಪಪ್ರಮಾಣದ ಒಂಟೆಪಡೆಯೊಂದನ್ನು ಉಳಿಸಿಕೊಳ್ಳಲಾಗಿದೆ. ಆಧುನಿಕ ಯುದ್ಧ ಕ್ರಮದಲ್ಲಿ ಕುದುರೆ ಅಥವಾ ಒಂಟೆಯನ್ನು ಉಪಯೋಗಿಸುವ ಅವಕಾಶ ಅತ್ಯಲ್ಪ.
ಉಲ್ಲೇಖಗಳು
ಬದಲಾಯಿಸಿ- ↑ Herodotus (440 BC). The History of Herodotus. Rawlinson, George (trans.). Retrieved 4 December 2012.
He collected together all the camels that had come in the train of his army to carry the provisions and the baggage, and taking off their loads, he mounted riders upon them accoutred as horsemen. These he commanded to advance in front of his other troops against the Lydian horse; behind them were to follow the foot soldiers and, last of all, the cavalry. When his arrangements were complete, he gave his troops orders to slay all the other Lydians who came in their way without mercy but to spare Croesus and not kill him, even if he should be seized and offer resistance. Cyrus opposed his camels to the enemy's horse because the horse has a natural dread of the camel, and cannot abide either the sight or the smell of that animal. By this stratagem he hoped to make Croesus's horse useless to him, the horse being what he chiefly depended on for victory. The two armies then joined battle, and immediately, the Lydian war-horses, seeing and smelling the camels, turned round and galloped off, and so it came to pass that all Croesus' hopes withered away.
{{cite book}}
: CS1 maint: numeric names: authors list (link) - ↑ "Cameliers and camels at war". New Zealand History online. History Group of the New Zealand Ministry for Culture and Heritage. 30 August 2009. Retrieved 5 December 2012.