೧೯೯೧
೧೯೯೧ ಗ್ರೆಗೋರಿಯನ್ ಪಂಚಾಂಗದಲ್ಲಿ ೨೦ನೇ ಶತಮಾನದ ೯೧ನೇ ವರ್ಷ.
ಶತಮಾನಗಳು: | ೧೯ನೇ ಶತಮಾನ - ೨೦ನೇ ಶತಮಾನ - ೨೧ನೇ ಶತಮಾನ |
ದಶಕಗಳು: | ೧೯೬೦ರ ೧೯೭೦ರ ೧೯೮೦ರ - ೧೯೯೦ರ - ೨೦೦೦ರ ೨೦೧೦ರ ೨೦೨೦ರ
|
ವರ್ಷಗಳು: | ೧೯೮೮ ೧೯೮೯ ೧೯೯೦ - ೧೯೯೧ - ೧೯೯೨ ೧೯೯೩ ೧೯೯೪ |
ಪ್ರಮುಖ ಘಟನೆಗಳು
ಬದಲಾಯಿಸಿ- ಸೋವಿಯೆಟ್ ಒಕ್ಕೂಟವು ಅಧಿಕೃತವಾಗಿ ಕೊನೆಗೊಂಡಿತು. ಬೋರಿಸ್ ಯೆಲ್ತ್ಸಿನ್ ಸ್ವತಂತ್ರ ರಷ್ಯಾದ ರಾಷ್ಟ್ರಪತಿಯಾದರು.
- ಯುಗೋಸ್ಲಾವಿಯ ದೇಶವು ಒಡೆದು ಕ್ರೊಯೇಶಿಯ ಮತ್ತು ಸ್ಲೊವೇನಿಯ ಸ್ವಾತಂತ್ರ್ಯ ಘೋಷಿಸಿಕೊಂಡವು.
- ಫೆಬ್ರುವರಿ ೨೮: ಕೊಲ್ಲಿ ಯುದ್ಧದ ಕೊನೆ.
- ಏಪ್ರಿಲ್ ೨೯: ಬಾಂಗ್ಲಾದೇಶವನ್ನು ಅಪ್ಪಳಿಸಿದ ಚಂಡಮಾರುತವು ಸುಮಾರು ೧೩೮,೦೦೦ ಜನರ ಸಾವಿಗೆ ಕಾರಣವಾಯಿತು.
ಪ್ರಶಸ್ತಿಗಳು
ಬದಲಾಯಿಸಿಜನನ
ಬದಲಾಯಿಸಿನಿಧನ
ಬದಲಾಯಿಸಿ- ಶಂ.ಬಾ. ಜೋಷಿ
- ಫೆಬ್ರುವರಿ ೬: ಸಾಲ್ವಡಾರ್ ಲೂರಿಯ, ವೈದ್ಯಕೀಯ ನೊಬೆಲ್ ಪ್ರಶಸ್ತಿ ವಿಜೇತ ಜೀವಶಾಸ್ತ್ರಜ್ಞ.
- ಮೇ ೨೧: ಭಾರತದ ಪ್ರಧಾನ ಮಂತ್ರಿಯಾಗಿದ್ದ ರಾಜೀವ್ ಗಾಂಧಿಯವರ ಹತ್ಯೆ.
- ಜುಲೈ ೨೧ - ಭಾರತದ ಸಂಗೀತಗಾರ ಬಸವರಾಜ ರಾಜಗುರು
ಇವನ್ನೂ ನೋಡಿ
ಬದಲಾಯಿಸಿಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |